ಕನ್ನಡಕ್ಕಾಗಿ,ಕನ್ನಡ ಭಾಷೆಗಾಗಿ ದುಡಿದವರು ಮಡಿದವರು ಬಹಳ ಮಂದಿ. ಬನ್ನಿ ನಾವೆಲ್ಲ ಇವರೆಲ್ಲರ ಪರಿಶ್ರಮಕ್ಕೆ ಬೆಲೆಕೊಡೋಣ ಮತ್ತು ನಮ್ಮ ಸುಂದರವಾದ ,ಸಮೃದ್ಧಿಯಾದ ಭಾಷೆಯನ್ನ ಇಂದಿನ ಪರಭಾಷೆಯ ಹಾವಳಿಯಿಂದ ಸಂರಕ್ಷಿಸೋಣ. ನಾವೂ ಬೆಳೆಯೋಣ ನಮ್ಮವರನ್ನೂ ಬೆಳೆಸೋಣ .." ಹೆಸರಾಯಿತು ಕರ್ನಾಟಕ , ಉಸಿರಾಗಲಿ ಕನ್ನಡ "." ಜೈ ಕರ್ನಾಟಕ ಜೈ ಕನ್ನಡ ಮಾತೆ "